ಸ್ಪರ್ಧೆಯೊಂದರಲ್ಲಿ ಶ್ರೀಮಂತ, ಸೋಮಾರಿ, ಸ್ವಾಮಿಜಿ ಮತ್ತು ಬಡವನಿಗೆ ಒಂದು ಪ್ರಶ್ನೆ.
ಬದುಕುವ ಬಗೆಯಾವುದು..?
ಬದುಕುವ ಬಗೆಯಾವುದು..?
ಶ್ರೀಮಂತ: ಹಣ, ಸಂಪತ್ತು, ಗೌರವ, ಕೀರ್ತಿಗಳ ಸಂಪಾದನೆ.
ಸೋಮಾರಿ: ಜೀವವಿದ್ದಷ್ಟು ದಿನ ತಿಂದುಂಡು ಮಜಾ ಉಡಾಯಿಸುವುದು.
ಸ್ವಾಮೀಜಿ: ಇಹದ ಪ್ರಲೋಭನೆಯನ್ನು ಮೀರಿ ಪರಮಾತ್ಮನಲ್ಲಿ ಐಕ್ಯ ಹೊಂದುವುದು.
ಬಡವ: ದಿನವೂ ನನ್ನ ಹೆಂಡತಿ ಮಕ್ಕಳಿಗೆ ಊಟ ಹಾಕುವುದು.

No comments:
Post a Comment